ಕಾಲ ಯಾರಿಗೂ ಕಾಯುವುದಿಲ್ಲ... ಆದರೆ ನಾವು ಕಾಯುತ್ತೇವೆ...! “ಇನ್ ಟೈಂ ಎಲ್ಲಿ ಶುರುವಾಗುತ್ತೆ ಲೇಟಾಗುತ್ತೆ ಬಿಡಿ” ಎಂಬುದೇ ನಮಗೆ ಐಕ್ಯಮಂತ್ರ...!!!
ನಾವು ಅನ್ನಸಂತರ್ಪಣೆ ಇದ್ದರೆ ಸರಿಯಾದ ಸಮಯಕ್ಕೆ ಹೋಗ್ತೇವೆ, ರೈಲು, ವಿಮಾನ, ಬಸ್ಸು ಪ್ರಯಾಣ ಇದ್ದರೆ ನಿಗದಿಗಿಂತ ಅರ್ಧ ಗಂಟೆ ಮೊದಲೇ ತಲುಪಿರುತ್ತೇವೆ, ಅಥವಾ ಮಾನಸಿಕವಾಗ...
Read more
0