ಆಗಿನ ಖುಷಿ ಸಹಜವಾಗಿತ್ತು.... ಕಾರಣ 1) ಆಗ ಮೊಬೈಲು ಇರ್ಲಿಲ್ಲ, 2) ಆಗ ಮೊಬೈಲು ಇರ್ಲಿಲ್ಲ ಮತ್ತು 3) ಆಗ ಮೊಬೈಲು ಇರ್ಲಿಲ್ಲ!
ನಾವು ಸಣ್ಣವರಿದ್ದಾಗ ಇಷ್ಟದ ಚಿತ್ರಗೀತೆ ಆಲಿಸಲು ಆಕಾಶವಾಣಿಯ ಕೋರಿಕೆ ವಿಭಾಗಕ್ಕೆ ಕಾರ್ಡು ಕಳುಹಿಸಬೇಕಿತ್ತು. ನಂತರದ ದಿನಗಳಲ್ಲಿ ಆ ಚಿತ್ರಗೀತೆಗೆ ಹೇಗೆ ಕುಣಿದಿದ್ದಾ...
Read more
1