ಹೀಗೊಂದಿಷ್ಟು ಪ್ರಶ್ನೆಗಳು



8 comments:

ಹರೀಶ ಮಾಂಬಾಡಿ said...

ಉಪನ್ಯಾಸಕರ ಹಕ್ಕು ಮೊಟಕುಗೊಳಿಸಲಾಗುತ್ತಿದೆ ಎಂಬ ಅಭಿಪ್ರಾಯಸಂಗ್ರಹ ಪ್ರಯತ್ನವೇ ಒಂದು ವಿಚಿತ್ರ. ಕಾಲೇಜಿನಲ್ಲಿ ಉಪನ್ಯಾಸ ಮಾಡುವುದು ಅವರ ಪ್ರಥಮ ಡ್ಯುಟಿ. ಇನ್ನು ಬಾಯಿಗೆ ಬಂದಂತೆ ಮಾತನಾಡುವ ಹಕ್ಕು ಅವರಿಗೆ ಯಾರು ಕೊಟ್ಟದ್ದು? ಅವರಿಗೆ ಸರ್ಕಾರ ಸಂಬಳ ಕೊಡುತ್ತದೆ. ಅರ್ಥಾತ್ ಪ್ರಜೆಗಳು. ನಾವು, ನೀವು ಬೆವರು ಸುರಿಸಿದ ಹಣವದು. ಉಪನ್ಯಾಸಕರು ಯಾವುದೇ ಪಂಥ, ಜಾತಿ, ಪಂಗಡ, ಸಿದ್ದಾಂತಗಳನ್ನು ಪ್ರತಿಪಾದಿಸಲು ಯಾರು ಹಕ್ಕು ನೀಡಿದ್ದು? ಬೇಕಾದರೆ ರಾಜೀನಾಮೆ ಕೊಟ್ಟು ಹೊರನಡೆಯಲಿ...

ಚಿತ್ರಾ ಸಂತೋಷ್ said...

ಖಾಲಿ ಹಾಳೆ ಮೇಲೆ ಅಕ್ಷರಗಳನ್ನು ಸಿಂಗರಿಸಿದ್ದಕ್ಕೆ ಅಭಿನಂದನೆಗಳು ಸರ್...ಮುಂದುವರೆಯಲಿ....
-ಚಿತ್ರಾ

Mediapepper said...

ವಿಶ್ಲೇಷಣೆ ಚೆನ್ನಾಗಿದೆ...ಇದೇ ವಿಷಯದ ಬಗ್ಗೆ ‘ನೇರನುಡಿ’ ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ....ನೋಡಿ ಪ್ಲೀಸ್!

ಸಾಗರದಾಚೆಯ ಇಂಚರ said...

ಆತ್ಮೀಯ ಕೃಷ್ಣ ಮೋಹನ, ತುಂಬಾ ಸುಂದರ ಬರಹ, ಒಳ್ಳೆಯ ಮಾಹಿತಿ ಕೂಡಾ,
ನಾನು ಯಾರೆಂದು ನಿನಗೆ ನೆನಪಿದೆ ಅಂದುಕೊಳ್ಳುತ್ತೇನೆ. ಗುರುಮೂರ್ತಿ ಯಾ ನೆನಪಿದೆ ತಾನೇ,
ತುಂಬಾ ದಿನದ ನಂತರ ಸಿಕ್ಕಿದ್ದು ತುಂಬಾ ಸಂತೋಷ ನೀಡಿತು.
ಇನ್ನು ನಿನ್ನ ಬ್ಲಾಗ್ ಗೆ ಬರುತ್ತಿರುತ್ತೇನೆ.

ಮಿಥುನ ಕೊಡೆತ್ತೂರು said...

ನೀವು ಹೇಳಿದ್ದು ಸರಿ ಸರಿ ಸರಿ.
ಚರ್ಚ್ ದಾಳಿ ಆಯಿತು. ಪಬ್ ಮೇಲೂ ಆಯಿತು.
ಮುಂದಿನದ್ದು ಯಾವುದು? ಅಂತ ಕಾಯುತ್ತಾ ಇದ್ದೇನೆ!

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

ಸೂರ್ಯ ವಜ್ರಾಂಗಿ said...

danikkulu blognu update malpodu...panpina prarthane ennavu....

ದಿನಕರ ಮೊಗೇರ said...

ಬಿ. ಸಿ. ರೋಡ ಕೆಲಸ ಮುಗಿಯದೆ ಇರಲು ಸಾಕಸ್ತು ಬೇರೆ ಕಾರಣಗಳಿವೆ ... ಅದರಲ್ಲಿ ನಮ್ಮ ಲೋಕಲ್ ರಾಜಕಾರಣಿಗಳು ಸಹ ಪಕ್ಷ ಬಿಟ್ಟು ಕುಲಸ ಮಾಡಿದರೆ ಬೇಗ ಕೆಲಸ ಮುಗಿಯುತ್ತದೆ...... ಪಬ್ ದಾಳಿ ಬಗ್ಗೆ ದೇಶದ ಟಿವಿಯಲ್ಲಿ ಬಂದಷ್ಟು ಕೆಟ್ಟು ಹೋಗಿಲ್ಲ ಇಲ್ಲಿಯ ಪರಿಸ್ತಿತಿ.... ಪಬ್ ಹೋಗುವವರನ್ನ ಒಳಗಡೆ ಹೇಗಿರುತ್ತಾರೆ ಎಂದು ಶೂಟಿಂಗ್ ಮಾಡಿದರೆ ಎಲ್ಲರಿಗು ಅರ್ಥವಾಗುತ್ತದೆ ಆಲ್ವಾ......... ತುಂಬಾ ವಿಶೇಷ ವಿಷಯಗಳನ್ನು ಹೇಳಿದ್ದಿರಿ.... ಥ್ಯಾಂಕ್ಸ್.....