ನಮ್ಮನ್ನೇ ನಮ್ಮೆದುರು ತೆರೆದಿಡುವ ಸೋಲು ಮತ್ತು ಫೇಲು... “ಗೆದ್ದವರೂ ಫೇಲ್ ಆಗಿದ್ದು” ನಮಗೆ ಕಾಣುವುದೇ ಇಲ್ಲ!
“ ಅನುಭವವೂ ಬದುಕಿಗೆ ಪಾಠ ಕಲಿಸುತ್ತದೆ. ಆದರೆ, ಕೆಲವೊಮ್ಮೆ ಸಿಲಬಸ್ ಸಿಗುವಾಗ ಪರೀಕ್ಷೆಯೇ ಮುಗಿದು ಹೋಗಿರುತ್ತದೆ !” ಎಂಬುದು ಹಳೇ ಜೋಕು. ಸೋಲು ಕೂಡಾ ಪಾಠವೇ, ಹಿನ್...
Read more
0