ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನಸಿದಂತೆ ಬಾಳಲೇನು ನಡೆಯದು, ವಿಷಾದವಾಗಲಿ ವಿನೋದವಾಗಲಿ...ಅದೇನೆ ಆಗಲಿ ಅವನೆ ಕಾರಣ!
ನಾವು ಬಸ್ಸಿನಲ್ಲೋ, ರೈಲಿನಲ್ಲೋ ಒಂದು ಸುದೀರ್ಘ ಪ್ರಯಾಣ ಮಾಡಿರುತ್ತೇವೆ. ಆ ಸೀಟು, ಆ ವಾತಾವರಣ, ಕಿಟಕಿ ಪಕ್ಕದ ಪ್ರಯಾಣದ ಅನುಭೂತಿ, ಅಲ್ಲಿನ ಸಿಬ್ಬಂದಿ ನಡವಳಿಕೆ ಎಲ್ಲ ...
Read more
0