ನಾನಾಗಿರದ "ನಾನು" ವನ್ನು ನನ್ನ ಹಾಗೆ ನಾನಾಗಿ ತೋರಿಸಿದರೆ, ಅದು ನಾನೇ ಅಂತ ನಾನಲ್ಲದ ನನ್ನನ್ನು ಗುರುತಿಸಲು ಕಷ್ಟ!!!
ನಾವು ನಾವೇ ಅನ್ನುವುದಕ್ಕೆ ಈಗ ಆಧಾರ್ ಕಾರ್ಡ್ ಇದೆ, ಬಯೋಮೆಟ್ರಿಕ್ ದಾಖಲೆಗಳಿವೆ, ಪಾನ್ ಕಾರ್ಡು, ವೋಟರ್ ಐಡಿ ಎಲ್ಲ ಇವೆ. ಆದರೆ, ನಾವೇ ನಾವು ಅಂತ ಲೋಕಕ್ಕೆ ಗೊತ್ತಾಗು...
Read more
0